ಅರ್ಥ : ಯಾವುದೇ ವಸ್ತು ಸಂಗತಿಯ ಮೇಲೆ ಮನಸ್ಸಿಲ್ಲದೆ ಇರುವ ಭಾವ ಅಥವಾ ಸ್ಥಿತಿ
ಉದಾಹರಣೆ :
ಅವಳು ಹುಡುಗ ಇಷ್ಟವಿಲ್ಲದಿರುವಿಕೆಯ ಕಾರಣ ಮದುವೆಯನ್ನು ನಿರಾಕರಿಸಿದಳು.
ಸಮಾನಾರ್ಥಕ : ಒಲ್ಲದ ಮನಸ್ಸಿನಿಂದಿರುವುದು, ಮನಸ್ಸಿಲ್ಲದಿರುವಿಕೆ
ಇತರ ಭಾಷೆಗಳಿಗೆ ಅನುವಾದ :
वह मनोवृत्ति जो किसी बात या वस्तु की प्राप्ति की ओर ध्यान नहीं ले जाती हो।
अनिच्छा के कारण उसका किसी काम में मन नहीं लगता।The trait of being unwilling.
His unwillingness to cooperate vetoed every proposal I made.ಅರ್ಥ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು
ಉದಾಹರಣೆ :
ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.
ಸಮಾನಾರ್ಥಕ : ಅಪ್ರಿಯ, ಅಪ್ರೀತಿ, ಅರುಚಿ, ಆಗದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ
ಇತರ ಭಾಷೆಗಳಿಗೆ ಅನುವಾದ :