ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆವಿ ಪದದ ಅರ್ಥ ಮತ್ತು ಉದಾಹರಣೆಗಳು.

ಆವಿ   ನಾಮಪದ

ಅರ್ಥ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ

ಉದಾಹರಣೆ : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು

ಸಮಾನಾರ್ಥಕ : ಇಂಗು, ಉಗಿ, ಒಣ, ಬಾಷ್ಪ, ಭಾಷ್ಬೀಕರಣ, ಹಬೆ


ಇತರ ಭಾಷೆಗಳಿಗೆ ಅನುವಾದ :

किसी वस्तु का किसी विशेष प्रक्रिया से भाप के रूप में होने की क्रिया।

गरमी के दिनों में जल का वाष्पीकरण सहज ही होता है।
वाष्पण, वाष्पीकरण

The process of becoming a vapor.

evaporation, vapor, vaporisation, vaporization, vapour

ಅರ್ಥ : ನೀರು ಕುದಿಯುವಾಗ ಬಹಳ ಚಿಕ್ಕ-ಚಿಕ್ಕ ಜಲಕಣಗಳು ಆವಿಯ ರೂಪದಲ್ಲಿ ಮೇಲ ಹೋಗುವುದನ್ನು ನೋಡಬಹುದು

ಉದಾಹರಣೆ : ನೀರಿನ್ನು ಕುದಿಸುವುದರಿಂದ ಹೊರ ಬರುವ ಆವಿಯು ಬಹಳ ಬಿಸಿಯಾಗಿರುತ್ತದೆ.

ಸಮಾನಾರ್ಥಕ : ಉಗಿ, ಭಾಷ್ಟ, ಹಬೆ


ಇತರ ಭಾಷೆಗಳಿಗೆ ಅನುವಾದ :

पानी के खौलने पर उसमें से निकलने वाले बहुत छोटे-छोटे जलकण जो धुएँ के रूप में ऊपर उठते हुए दिखाई देते हैं।

सर्वप्रथम जेम्स वाट ने भाप की शक्ति को पहचाना।
अपसार, अबखरा, भाप, वाष्प

Water at boiling temperature diffused in the atmosphere.

steam