ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಲೋಚಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಆಲೋಚಿಸು   ಕ್ರಿಯಾಪದ

ಅರ್ಥ : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು

ಉದಾಹರಣೆ : ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.

ಸಮಾನಾರ್ಥಕ : ಆಲೋಚನೆ ಮಾಡು, ನಿರ್ಣಯಿಸು, ವಿಚಾರ ಮಾಡು, ವಿಚಾರಿಸು, ಸಲಹೆ ಕೊಡು, ಸಲಹೆ ನೀಡು


ಇತರ ಭಾಷೆಗಳಿಗೆ ಅನುವಾದ :

किसी को यह बताना कि क्या ठीक है या क्या होना चाहिए।

गुरुजी बच्चों को इस काम के बारे में परामर्श दे रहे हैं।
परामर्श देना, राय देना, सलाह देना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede

ಅರ್ಥ : ಯಾವುದೋ ಒಂದು ವಿಚಾರದ ಮೇಲೆ ಮನಸ್ಸಿನಲ್ಲೆ ವಿಚಾರ ಮಾಡು ಅಥವಾ ಬುದ್ಧಿಯನ್ನು ಉಪಯೋಗಿಸುವ ಪ್ರಕ್ರಿಯೆ

ಉದಾಹರಣೆ : ಈ ಪ್ರಶ್ನೆಗೆ ಉತ್ತರಿಸಲು ನಾನು ತುಂಬಾ ಯೋಚಿಸಿಚದೆ ಆದರೆ ಸಫಲತೆ ಕಾಣಲಿಲ್ಲ.

ಸಮಾನಾರ್ಥಕ : ಯೋಚಿಸು, ವಿಚಾರ ಮಾಡು


ಇತರ ಭಾಷೆಗಳಿಗೆ ಅನುವಾದ :

किसी विषय पर मन में कुछ विचार करना या दिमाग़ का उपयोग करना।

इस प्रश्न को हल करने के लिए मैंने बहुत सोचा, किन्तु सफलता नहीं मिली
वह दिनभर बैठकर पता नहीं क्या सोचती है?
हर एक चीज को नकारात्मक दृष्टि से न देखो
अनुसंधानना, अनुसन्धानना, अवगतना, देखना, विचार करना, विचारना, सोचना

Use or exercise the mind or one's power of reason in order to make inferences, decisions, or arrive at a solution or judgments.

I've been thinking all day and getting nowhere.
cerebrate, cogitate, think

ಅರ್ಥ : ತಿಳುವಳಿಕೆಯನ್ನು ಹೊಂದುವುದು ಅಥವಾ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು

ಉದಾಹರಣೆ : ನನ್ನ ಬುದ್ಧಿ ಅಲ್ಲಿಯವರೆಗೂ ಯೋಚಿಸುವುದಿಲ್ಲ.

ಸಮಾನಾರ್ಥಕ : ತಲುಪು, ಯೋಚಿಸು


ಇತರ ಭಾಷೆಗಳಿಗೆ ಅನುವಾದ :

जानकारी रखना या समझने में समर्थ होना।

अंततः मेरा दिमाग़ वहाँ तक पहुँचता ही नहीं।
मैं इस निष्कर्ष पर पहुँचा।
पहुँचना, पहुंचना