ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪಾದನೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಪಾದನೆ   ನಾಮಪದ

ಅರ್ಥ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ

ಉದಾಹರಣೆ : ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.

ಸಮಾನಾರ್ಥಕ : ಅಪರಾಧದ ಯೋಜನೆ, ಆಕ್ರಮಣ, ಖಟ್ಲೆ, ದಾವೆ, ಪ್ರಯತ್ನ, ಫಿರ್ಯಾದು


ಇತರ ಭಾಷೆಗಳಿಗೆ ಅನುವಾದ :

अपकार के निवारण या क्षतिपूर्ति के निमित्त की गई न्यायालय में प्रार्थना।

न्यायालय ने प्रतिवादी को अभियोग के अनुरूप मुआवज़ा देने कहा।
अभियुक्ति, अभियोग, अभिहार, अभ्याहार, नालिश, फरियाद, फर्याद, फ़रियाद

The lawyers acting for the state to put the case against the defendant.

prosecution

ಅರ್ಥ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ

ಉದಾಹರಣೆ : ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.

ಸಮಾನಾರ್ಥಕ : ತಪ್ಪುಹೊರಿಸುವುದು, ದೋಷಾರೋಪ, ದೋಷಾರೋಪಣೆ


ಇತರ ಭಾಷೆಗಳಿಗೆ ಅನುವಾದ :

किसी पर कोई दोष लगाने की क्रिया या यह कहने की क्रिया कि इसने अमुक दोष या अपराध किया है।

किसी पर झूठमूठ में दोषारोपण मत करो।
अभिकथन, अभिशंसन, अभिशंसा, अभिशाप, अभिषंग, अभिषङ्ग, इल्ज़ाम, इल्जाम, दोषारोप, दोषारोपण

An assertion that someone is guilty of a fault or offence.

The newspaper published charges that Jones was guilty of drunken driving.
accusation, charge

ಅರ್ಥ : ಯಾವುದಾದರು ವ್ಯಕ್ತಿ ಅಥವಾ ಪಕ್ಷದ ಕಡೆಯಿಂದ ಹೇಳುವಂತಹ ಮಾತು ಅಥವಾ ಮಾಡಲಾಗುವಂತಹ ಆರೋಪ ಪ್ರಮಾಣಿಕರಿಸಲಾಗಿಲ್ಲವೋ ಅಥವಾ ಅದನ್ನು ಪ್ರಮಾಣಿಕರಿಸುವುದರಲ್ಲಿ ಯಾವುದಾದರೂ ಸಂದೇಹವಿದೋ

ಉದಾಹರಣೆ : ನ್ಯಾಯಾಲದಲ್ಲಿ ರಾಮನು ತನ್ನ ಆಪಾದನೆಯನ್ನು ಸಹಿ ಎಂದು ಸಾಭೀತು ಮಾಡಲಾಗಲಿಲ್ಲ.

ಸಮಾನಾರ್ಥಕ : ಆರೋಪ


ಇತರ ಭಾಷೆಗಳಿಗೆ ಅನುವಾದ :

किसी व्यक्ति या पक्ष की ओर से कही जानेवाली ऐसी बात या लगाया जानेवाला ऐसा आरोप जो अभी प्रमाणित न हुआ हो अथवा जिसके प्रमाणित होने में कुछ संदेह हो।

न्यायालय में राम अपने अभिकथन को सही साबित न कर सका।
अभिकथन

Statements affirming or denying certain matters of fact that you are prepared to prove.

allegation, allegement