ಅರ್ಥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿರುವ ದೇವರು
ಉದಾಹರಣೆ :
ವೇದಗಳಲ್ಲಿಯೂ ಸೂರ್ಯ ದೇವನ ಪೂಜಾ ವಿಧಾನವಿದೆ.
ಸಮಾನಾರ್ಥಕ : ದಿನಕರ, ದಿನಮಣಿ, ದಿವಾಕರ, ದ್ಯುತಿಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಾರ್ತಾಂಡ, ರವಿ, ಸೂರ್ಯ ದೇವ, ಸೂರ್ಯ-ದೇವ, ಸೂರ್ಯದೇವ
ಇತರ ಭಾಷೆಗಳಿಗೆ ಅನುವಾದ :
हिन्दू धर्मग्रंथों में वर्णित एक देवता।
वेदों में भी सूर्यदेव की पूजा का विधान है।An important god of later Hinduism. The sun god or the sun itself worshipped as the source of warmth and light.
surya