ಅರ್ಥ : ತುಂಬಾ ನಿಕಟವಾಗಿರುವಿಕೆ
ಉದಾಹರಣೆ :
ರಾಮು ನನ್ನ ಆತ್ಮೀಯ ಸ್ನೇಹಿತ.
ಸಮಾನಾರ್ಥಕ : ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದ, ಗಾಢವಾದಂತ, ಗಾಢವಾದಂತಹ
ಇತರ ಭಾಷೆಗಳಿಗೆ ಅನುವಾದ :
Marked by close acquaintance, association, or familiarity.
Intimate friend.