ಅರ್ಥ : ಆಲಸ್ಯ ಅಥವಾ ನಿದ್ರೆಯ ಕಾರಣದಿಂದಾಗಿ ಸ್ವಾಭಾವಿಕ ರೂಪದಿಂದ ಬಾಯಿಯನ್ನು ತೆಗೆಯುವುದು
ಉದಾಹರಣೆ :
ಇಂದು ತರಗತಿಯಲ್ಲಿ ಮಂಜೂ ತುಂಬಾ ಆಕಳಿಸುತ್ತಿದ್ದಳು.
ಇತರ ಭಾಷೆಗಳಿಗೆ ಅನುವಾದ :
आलस्य या निद्रा के कारण स्वाभाविक रूप से मुँह का खुलना।
आज कक्षा में मंजू खूब जँभा रही थी।Utter a yawn, as from lack of oxygen or when one is tired.
The child yawned during the long performance.