ಅರ್ಥ : ಒಂದು ಗಿಡ, ಪೊದೆ ಅದು ಒಂದರಿಂದ ನಾಲ್ಕು ಇಂಚಿನ ಅಳತೆ ಉದ್ದವಿರುತ್ತದೆ ಅದನ್ನು ಔಷಧಿಯ ತಯಾರಿಗೆಯಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಅಶ್ವಗಂಧದ ಹೂ ಚಿಕ್ಕ-ಚಿಕ್ಕದಾಗಿ ಉದ್ದವಾಗಿ, ಹಣ್ಣದಿ ಅಥವಾ ಹಸಿರಾಗಿರುವ ಚಿಲುಮೆಯ ಆಕಾರದಲ್ಲಿರುತ್ತದೆ.
ಸಮಾನಾರ್ಥಕ : ಅಶ್ವಗಂಧ
ಇತರ ಭಾಷೆಗಳಿಗೆ ಅನುವಾದ :
एक झाड़ जो एक से चार फुट ऊँचा होता है तथा जिसकी जड़ दवा के काम में आती है।
अश्वगंधा के पुष्प छोटे-छोटे कुछ लंबे, कुछ पीला व हरापन लिए चिलम के आकार के होते हैं।