ಅರ್ಥ : ಯಾರಿಗೆ ಅವಶ್ಯಕತೆಯಿದೆಯೋ
ಉದಾಹರಣೆ :
ನಾವು ಆವಶ್ಯಕತೆಯುಳ್ಳಂತಹ ಜನರಿಗೆ ಸಹಾಯ ಮಾಡಬೇಕು.
ಸಮಾನಾರ್ಥಕ : ಅಗತ್ಯತೆಯ, ಅಗತ್ಯತೆಯಂತ, ಅಗತ್ಯತೆಯಂತಹ, ಅವಶ್ಯಕತೆಯ, ಅವಶ್ಯಕತೆಯಂತ, ಅವಶ್ಯಕತೆಯಂತಹ, ಅವಶ್ಯಕತೆಯುಳ್ಳಂತ, ಅವಶ್ಯಕತೆಯುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
Demanding or needing attention, affection, or reassurance to an excessive degree.
needy