ಅರ್ಥ : ಯಾರಿಗೆ ಅವಶ್ಯಕತೆಯಿದೆಯೋ
ಉದಾಹರಣೆ :
ನಾವು ಆವಶ್ಯಕತೆಯುಳ್ಳಂತಹ ಜನರಿಗೆ ಸಹಾಯ ಮಾಡಬೇಕು.
ಸಮಾನಾರ್ಥಕ : ಅಗತ್ಯತೆಯ, ಅಗತ್ಯತೆಯಂತ, ಅಗತ್ಯತೆಯಂತಹ, ಅವಶ್ಯಕತೆಯಂತ, ಅವಶ್ಯಕತೆಯಂತಹ, ಅವಶ್ಯಕತೆಯುಳ್ಳ, ಅವಶ್ಯಕತೆಯುಳ್ಳಂತ, ಅವಶ್ಯಕತೆಯುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
Demanding or needing attention, affection, or reassurance to an excessive degree.
needyಅರ್ಥ : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ
ಉದಾಹರಣೆ :
ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.
ಸಮಾನಾರ್ಥಕ : ಅವಶ್ಯಕ, ಅವಶ್ಯಕವಾದ, ಅವಶ್ಯಕವಾದಂತ, ಅವಶ್ಯಕವಾದಂತಹ
ಇತರ ಭಾಷೆಗಳಿಗೆ ಅನುವಾದ :