ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುರೂಪಿಯಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ : ಶ್ಯಾಮನಿಗಿರುವ ಒಳ್ಳೆಯ ಗುಣದ ಕಾರಣ ಅವನ ಕುರೂಪತೆಯು ಮುಚ್ಚಿಹೋಗುವುದು.
ಸಮಾನಾರ್ಥಕ : ಅಂದಗೆಟ್ಟ, ಅವಲಕ್ಷಣದ, ಅಸೌಂದರ್ಯ, ಕುರೂಪತೆ, ವಿಕಾರತೆ
ಇತರ ಭಾಷೆಗಳಿಗೆ ಅನುವಾದ :हिन्दी English
कुरूप होने की अवस्था या भाव।
Qualities of appearance that do not give pleasure to the senses.
ಸ್ಥಾಪನೆ