ಅರ್ಥ : ಕಡೆದು ಬೆಣ್ಣೆ ತೆಗೆದ ನಂತರ ಉಳಿದಿರುವ ನೀರು ಮಜ್ಜಿಗೆ
ಉದಾಹರಣೆ :
ಶ್ಯಾಮನು ಪ್ರತಿದಿನ ಬೆಳ್ಳೆಗೆ ಒಂದು ಲೋಟ ಮಜ್ಜಿಗೆ ಕುಡಿಯುವನು
ಸಮಾನಾರ್ಥಕ : ಮಜ್ಜಕೆ
ಇತರ ಭಾಷೆಗಳಿಗೆ ಅನುವಾದ :
Residue from making butter from sour raw milk. Or pasteurized milk curdled by adding a culture.
buttermilk