ಅರ್ಥ : ಯಾವುದೇ ವಸ್ತು ಸಂಗತಿಯನ್ನು ಭೇದಿಸಲಾರದೆ ಇರುವಂತಹದು
ಉದಾಹರಣೆ :
ಪ್ರಾಚೀನ ಕಾಲದಲ್ಲಿ ರಾಜರುಗಳು ಅಬೇಧ್ಯವಾದ ಕೋಟೆಗಳನ್ನು ಕಟ್ಟುತ್ತಿದ್ದರು.
ಸಮಾನಾರ್ಥಕ : ಬೇದಿಸಲಾಗದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅವುದನ್ನು ಬೇಧಿಸಲಾಗುವುದಿಲ್ಲವೋ
ಉದಾಹರಣೆ :
ಪ್ರಕೃತಿಯಲ್ಲಿ ತುಂಬಾ ಅಬೇಧ್ಯಗಳಿವೆ.
ಸಮಾನಾರ್ಥಕ : ಅಬೇಧ್ಯ, ಅಬೇಧ್ಯವಾದಂತ, ಅಬೇಧ್ಯವಾದಂತಹ, ಬೇಧಿಸಲಾಗದ, ಬೇಧಿಸಲಾಗದಂತ, ಬೇಧಿಸಲಾಗದಂತಹ
ಇತರ ಭಾಷೆಗಳಿಗೆ ಅನುವಾದ :
Difficult to understand.
The most incomprehensible thing about the universe is that it is comprehensible.