ಅರ್ಥ : ಒಂದಕ್ಕಿಂತ ಹೆಚ್ಚಾಗಿರುವುದು
ಉದಾಹರಣೆ :
ಭಾರತದಲ್ಲಿ ಅನೇಕ ಭಾಷೆಗಳಿವೆ.
ಇತರ ಭಾಷೆಗಳಿಗೆ ಅನುವಾದ :
(used with count nouns) of an indefinite number more than 2 or 3 but not many.
Several letters came in the mail.ಅರ್ಥ : ಅನೇಕ ತರಹದ ಅಥವಾ ನಾನಾ ಪ್ರಕಾರದ
ಉದಾಹರಣೆ :
ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.
ಇತರ ಭಾಷೆಗಳಿಗೆ ಅನುವಾದ :
एक से अधिक तरह के या कई प्रकार के।
सम्मेलन में विविध विषयों पर चर्चा की जाएगी।