ಅರ್ಥ : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು
ಉದಾಹರಣೆ :
ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.
ಸಮಾನಾರ್ಥಕ : ಅನುಗುಣವಾಗಿ, ತಕ್ಕಂತೆ, ಹಾಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದಾದನಂತರ_ಒಂದರಂತೆ ನಡೆಯುವ ಪ್ರಕ್ರಿಯೆ ಅಥವಾ ಒಂದು ಹೆಜ್ಜೆಯನ್ನು ಇನ್ನೊಂದು ಹೆಜ್ಜೆಯು ಅನುಸರಿಸುವುದು
ಉದಾಹರಣೆ :
ಅವನು ತನ್ನ ಹಿಂದಿನರಂತೆ ಅನುಸಾರವಾಗಿ ಕೆಲಸ ಕಾರ್ಯಗಳನ್ನು ಮಾಡಿದನು.
ಇತರ ಭಾಷೆಗಳಿಗೆ ಅನುವಾದ :