ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿದೇವತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿದೇವತೆ   ನಾಮಪದ

ಅರ್ಥ : ಆ ದೇವಿಯ ಪೂಜೆಯು ಯಾವುದಾದರು ಕುಲದಲ್ಲಿ ಪುರಾತನ ಪರಂಪರೆಯಿಂದ ನಡೆದು ಬಂದಿರುತ್ತದೆ

ಉದಾಹರಣೆ : ದುರ್ಗಾದೇವಿ ನಮ್ಮ ಕುಲ ದೇವಿ.

ಸಮಾನಾರ್ಥಕ : ಅಧಿ ದೇವತೆ, ಅಧಿ ದೇವಿ, ಅಧಿ-ದೇವತೆ, ಅಧಿ-ದೇವಿ, ಅಧಿದೇವಿ, ಇಷ್ಟ-ದೇವತೆ, ಇಷ್ಟ-ದೇವಿ, ಇಷ್ಟದೇವತೆ, ಇಷ್ಟದೇವಿ, ಕುಲ-ದೇವತೆ, ಕುಲ-ದೇವಿ, ಕುಲದೇವತೆ, ಕುಲದೇವಿ


ಇತರ ಭಾಷೆಗಳಿಗೆ ಅನುವಾದ :

वह देवी जिसकी पूजा किसी कुल में परम्परा से होती आई हो।

माँ दुर्गा हमारी इष्ट देवी हैं।
अधिदेवी, अधिष्ठात्री देवी, इष्ट देवी, इष्टदेवी, कुल देवी, कुलदेवी

A female deity.

goddess

ಅಧಿದೇವತೆ   ಗುಣವಾಚಕ

ಅರ್ಥ : ದೇವತೆ ಅಥವಾ ದೇವರಿಗೆ ಸಂಬಂಧಿಸಿದ

ಉದಾಹರಣೆ : ಹಿಂಧೂ ಧರ್ಮ ಗ್ರಂಥಗಳ ಪ್ರಕಾರ ದೇವಿಯಿಂದ ಶಕ್ತಿಯನ್ನು ಪ್ರಾಪ್ತಿಮಾಡಿಕೊಳ್ಳಲು ಹಲವಾರು ವರ್ಷ ತಪ್ಪಸ್ಸಿನಲ್ಲಿ ನಿರತರಾಗಿರುತ್ತಾರೆ.

ಸಮಾನಾರ್ಥಕ : ದೇವಿ, ದೈವ, ದೈವಿ, ದೈವಿಕ


ಇತರ ಭಾಷೆಗಳಿಗೆ ಅನುವಾದ :

देवताओं का या देवता संबंधी।

हिंदू धर्मग्रंथों के अनुसार दैवी शक्ति प्राप्त करने के लिए राक्षस कई वर्षों तक तपस्या में लीन रहते थे।
अधिदैविक, देवकीय, देवीय, दैव, दैविक, दैवी, सुरीय

Being or having the nature of a god.

The custom of killing the divine king upon any serious failure of his...powers.
The divine will.
The divine capacity for love.
'Tis wise to learn; 'tis God-like to create.
divine, godlike