ಕೋಣ (ನಾಮಪದ)
ಗಂಡು ಜಾತಿಯ ಕೋಣ
ಮಂತ್ರಿ (ನಾಮಪದ)
ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ
ಸಾಂದ್ರತೆ (ನಾಮಪದ)
ಯಾವುದೇ ಪದಾರ್ಥದ ತೂಕಕ್ಕೂ ಅದರ ಗಾತ್ರಕ್ಕೂ ಇರುವ ಪ್ರಮಾಣ
ಜಲಚರ-ಪಕ್ಷಿ (ನಾಮಪದ)
ನೀರಿನಲ್ಲಿ ಜೀವಿಸಬಹುದಾದ, ಈಜುತ್ತಾ ನೀರೊಳಗಿನ ಕ್ರಿಮಿ ಕೀಟಗಳನ್ನು ಬೇಟೆಯಾಡಿ ಜೀವಿಸಬಹುದಾದ ಹಕ್ಕಿ
ಪಾರಿಜಾತ (ನಾಮಪದ)
ಒಂದು ಜಾತಿಯ ಮರದಲ್ಲಿ ಬಿಡುವಂತಹ ಸುಗಂದ ಭರತಿವಾದ ಹೂ
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಹಾವಾಡಿಗ (ನಾಮಪದ)
ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ
ತೆರೆ (ನಾಮಪದ)
ರಕ್ಷಣೆ ಮಾಡುವ ಯಾವುದೋ ವಸ್ತು
ಮುಗಿಲು (ನಾಮಪದ)
ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ
ಸರ್ಪ (ನಾಮಪದ)
ಹೆಡೆಯುಳ್ಳ ವಿಷದ ಹಾವು