ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಚ್ಚುಮೆಚ್ಚನಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಚ್ಚುಮೆಚ್ಚನಿಸು   ಕ್ರಿಯಾಪದ

ಅರ್ಥ : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಈ ಕೃತಿ ಓದಲು ಹಿತವೆನಿಸುತ್ತಿದೆ.

ಸಮಾನಾರ್ಥಕ : ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವಾಗು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಹಿತವನಿಸು, ಹಿತವೆನಿಸು


ಇತರ ಭಾಷೆಗಳಿಗೆ ಅನುವಾದ :

आनंद देनेवाला लगना।

यह दृश्य मुझे सुखद लग रहा है।
अच्छा लगना, नीक लगना, सुखद लगना, सुहाना

Give pleasure to or be pleasing to.

These colors please the senses.
A pleasing sensation.
delight, please