ಅರ್ಥ : ಒಂದು ಪ್ರಕಾರದ ಬಸವನ ಹುಳು ಅದರ ಕೋಶವನ್ನು ಪವಿತ್ರವೆಂದು ನಂಬಿ ಮತ್ತು ದೇವರ ಮುಂದೆ ಅದನ್ನು ಊರುವರು
ಉದಾಹರಣೆ :
ಬಸವನ ಹುಳು ನೀರಿನಲ್ಲಿ ವಾಸಿಸುವ ಒಂದು ಜಲಚರ
ಸಮಾನಾರ್ಥಕ : ಚಂದ್ರಬಂಧು, ಬಸವನ ಹುಳು, ಶಂಖ, ಶಂಬುಕ, ಶಂಬೂಕ, ಸಿಂಧುಪುಷ್ಪ
ಇತರ ಭಾಷೆಗಳಿಗೆ ಅನುವಾದ :
एक प्रकार का बड़ा घोंघा जिसका कोष पवित्र माना जाता है और देवताओं के आगे बजाया जाता है।
शंख एक जलीय जन्तु है।Any of various edible tropical marine gastropods of the genus Strombus having a brightly-colored spiral shell with large outer lip.
conch