ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗೀಕರಣ   ನಾಮಪದ

ಅರ್ಥ : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ

ಉದಾಹರಣೆ : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.

ಸಮಾನಾರ್ಥಕ : ಅಂಗೀಕಾರ, ಅಂಗೀಕೃತ, ಸ್ವೀಕಾರ, ಸ್ವೀಕೃತಿ


ಇತರ ಭಾಷೆಗಳಿಗೆ ಅನುವಾದ :

स्वीकार करने की क्रिया या भाव।

भारत सरकार ने इस परियोजना को चालू करने के लिए अपनी स्वीकृति दे दी है।
अंगीकरण, अंगीकृति, अनुज्ञप्ति, इकरार, इक़रार, ईजाब, मंजूरी, रज़ा, रजा, संप्रत्यय, स्वीकृति

Approval to do something.

He asked permission to leave.
permission