Copy page URL Share on Twitter Share on WhatsApp Share on Facebook
Get it on Google Play
Meaning of word ಸರಿಸುಮಾರು from ಕನ್ನಡ dictionary with examples, synonyms and antonyms.

ಸರಿಸುಮಾರು   ಗುಣವಾಚಕ

Meaning : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

Example : ರಾಮನ ಅಂದಾಜು ಆದಾಯ ಎಷ್ಟಿರಬಹುದು?

Synonyms : ಅಂದಾಜಿನ, ಅಂದಾಜು, ಅಂದಾಜು ಮಾಡುವ, ಊಹಿತ


Translation in other languages :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough

Meaning : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ

Example : ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.

Synonyms : ಎಲ್ಲಾ ಸೇರಿ, ಒಟ್ಟಾರೆ, ಸರಿಸುಮಾರಾಗಿ, ಹೆಚ್ಚೂಕಡಿಮೆ

ಸರಿಸುಮಾರು   ಕ್ರಿಯಾವಿಶೇಷಣ

Meaning : ಊಹೆಯ ಆಧಾರದ ಮೇಲೆ

Example : ಅವನು ಸುಗಂಧಿಗೆ ಸುಮಾರು ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದಾನೆ.

Synonyms : ಸುಮಾರು, ಹತ್ತಿರ-ಹತ್ತಿರ, ಹೆಚ್ಚುಕಡಿಮೆ


Translation in other languages :

(of quantities) imprecise but fairly close to correct.

Lasted approximately an hour.
In just about a minute.
He's about 30 years old.
I've had about all I can stand.
We meet about once a month.
Some forty people came.
Weighs around a hundred pounds.
Roughly $3,000.
Holds 3 gallons, more or less.
20 or so people were at the party.
about, approximately, around, close to, just about, more or less, or so, roughly, some