Copy page URL Share on Twitter Share on WhatsApp Share on Facebook
Get it on Google Play
Meaning of word ನೀರಸವಾದ from ಕನ್ನಡ dictionary with examples, synonyms and antonyms.

ನೀರಸವಾದ   ಗುಣವಾಚಕ

Meaning : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ

Example : ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.

Synonyms : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸ, ನೀರಸವಾದಂತ, ನೀರಸವಾದಂತಹ


Translation in other languages :

जो बहुत समय से एक ही रूप में प्रयोग हो रहा हो।

घिसा-पिटा चुटकुला सुनने के लिए मेरे पास समय नहीं है।
घिसा पिटा, घिसा-पिटा

Meaning : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ

Example : ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.

Synonyms : ಒಣಗಿದ, ಒಣಗಿದಂತ, ಒಣಗಿದಂತಹ, ಒಣತನ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ


Translation in other languages :

जिसमें तेल, घी आदि चिकनी वस्तु न मिली हो या पड़ी हो।

किसान प्रसन्नतापूर्वक रूखी रोटी और चटनी खा रहा है।
अस्निग्ध, रुक्ष, रूख, रूखड़ा, रूखरा, रूखा, रूखा सूखा, रूखा-सूखा

(of food) eaten without a spread or sauce or other garnish.

Dry toast.
Dry meat.
dry

Meaning : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

Example : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

Synonyms : ನೀರಸ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


Translation in other languages :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid