Copy page URL Share on Twitter Share on WhatsApp Share on Facebook
Get it on Google Play
Meaning of word ನೀರಸ from ಕನ್ನಡ dictionary with examples, synonyms and antonyms.

ನೀರಸ   ಗುಣವಾಚಕ

Meaning : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ

Example : ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.

Synonyms : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸವಾದ, ನೀರಸವಾದಂತ, ನೀರಸವಾದಂತಹ


Translation in other languages :

जो बहुत समय से एक ही रूप में प्रयोग हो रहा हो।

घिसा-पिटा चुटकुला सुनने के लिए मेरे पास समय नहीं है।
घिसा पिटा, घिसा-पिटा

Meaning : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು

Example : ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.

Synonyms : ನೀರಸದ, ನೀರಸದಂತ, ನೀರಸದಂತಹ, ರಸವಿರದ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ


Translation in other languages :

जिसमें रस न हो।

सूखे फल रसहीन होते हैं।
नीरस, बेरस, रसहीन, शुष्क, सूखा

Lacking juice.

juiceless

Meaning : ರಸಿಕತೆ ಇಲ್ಲದವ

Example : ಆರಸಿಕ ವ್ಯಕ್ತಿಗಳು ಜೀವನದಲ್ಲಿ ಸುಖವಾಗಿ ಇರುವುದಿಲ್ಲ.

Synonyms : ಆರಸಜ್ಞ, ಆರಸಿಕ, ರಸಾಹೀನ


Translation in other languages :

जो रसिक न हो।

तुम इतने नीरस इंसान हो कि तुमसे मज़ाक करना भी बेकार है।
अरसज्ञ, अरसिक, ख़ुश्क, खुश्क, खूसट, नीरस, रसहीन, रूखा, शुष्कहृदय

Not feeling or expressing gratitude.

Unappreciative of nature's bounty.
unappreciative

Meaning : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

Example : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

Synonyms : ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


Translation in other languages :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid