Meaning : ದೊರೆತ ಅವಕಾಶಗಳು ತಪ್ಪಿ ಹೋಗು
Example :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
Synonyms : ಕೈ ಬಿಟ್ಟು ಹೋಗು, ಕೈತಪ್ಪಿಹೋಗು
Translation in other languages :
Meaning : ಹಿಂದೆ ಉಳಿಯುವ ಪ್ರಕ್ರಿಯೆ
Example :
ನಾನು ಎಲ್ಲಿ ಇಳಿಯ ಬೇಕಾಗಿತ್ತೊ ಆ ನಿಲ್ದಾಣ ತಪ್ಪಿ ಹೋಯಿತು.
Synonyms : ಹಿಂದೆ ಉಳಿ
Translation in other languages :
Meaning : ಪ್ರಪ್ತಿಯಾಗದೆ ಇರುವ ಪ್ರಕ್ರಿಯೆ
Example :
ಒಂದು ದೊಡ್ಡ ಕೆಲಸವು ಕೈಗೆ ಬರುವಷ್ಟೆರಲ್ಲಿ ಜಾರಿ ಹೋಯಿತು.
Synonyms : ಜಾರಿ ಹೋಗು, ದೊರೆಯದೆ ಹೋಗು, ಸಿಗದೆ ಹೋಗು
Translation in other languages :
Happen, occur, take place.
I lost my wallet; this was during the visit to my parents' house.