Meaning : ಯಾರಾರದು ಸತ್ತ ಎರಡನೇ ಅಥವಾ ಮೂರನೇ ದಿನ ಬಂಧು ಬಳಗದವರು ಒಂದೆಡೆ ಸೇರಿ ಕೆಲವು ಪದ್ಧತಿ ಮತ್ತು ಕೊಡು-ಕೊಳ್ಳುವ ಕ್ರಿಯೆ
Example :
ಇಂದು ರಾಮೂವನ್ನು ಎತ್ತುವ ಕೆಲಸಕ್ಕೆ ಹಳ್ಳಿಯ ಎಲ್ಲಾ ಜನರು ಹೋಗಬೇಕು.
Synonyms : ಎತ್ತುವ ಕೆಲಸ, ಎಬ್ಬಿಸುವಿಕೆ
Translation in other languages :
Meaning : ಪ್ರಜ್ಞೆ ಬರುವಂತೆ ಮಾಡುವುದು ಅಥವಾ ಚೈತನ್ಯಗೊಳಿಸುವ ಕ್ರಿಯೆ
Example :
ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯ ಎದೆಯ ಮೇಲೆ ಒತ್ತಿ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಬಹುದು.
Synonyms : ಎಚ್ಚರಗೊಳಿಸು, ಚೈತ್ಯಗೊಳಿಸು
Translation in other languages :
Meaning : ಎಬ್ಬಿಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸು
Example :
ಪುರಾತನ ಕಾಲದಲ್ಲಿ ಜಮೀನ್ದಾರಿ ಜನರು ಹಳ್ಳಿಯ ಹೆಣ್ಣು ಮಕ್ಕಳನ್ನು ಎಬ್ಬಿಸುತ್ತಿದ್ದರು.
Synonyms : ಎಚ್ಚರಿಸು
Translation in other languages :
Meaning : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ
Example :
ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.
Synonyms : ಎಳಿಸು
Translation in other languages :
Meaning : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ
Example :
ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.
Translation in other languages :
Meaning : ಮನೆ ಅಥವಾ ಗೋಡೆ ಮೊದಲಾದವುಗಳನ್ನು ಕಟ್ಟುವ ಪ್ರಕ್ರಿಯೆ
Example :
ಮೇಸ್ತ್ರಿಯು ಗೋಡೆಯನ್ನು ಎಬ್ಬಿಸುತ್ತಿದ್ದಾನೆ.
Translation in other languages :