Copy page URL Share on Twitter Share on WhatsApp Share on Facebook
Get it on Google Play
Meaning of word ಕಂಸ from ಕನ್ನಡ dictionary with examples, synonyms and antonyms.

ಕಂಸ   ನಾಮಪದ

Meaning : ಮಥುರಾ ರಾಜ್ಯದ ರಾಜನನ್ನು ಶ್ರೀಕೃಷ್ಣನನು ಸಾಯಿಸಿದನುಶ್ರೀ ಕೃಷ್ಣ ತನ್ನ ಸೋದರ ಮಾವನಾದ ಕಂಸನನ್ನು ಸಾಯಿಸಿದನು

Example : ಕಂಸ ಒಬ್ಬ ಕ್ರೂರಿ ರಾಜನಾಗಿದ್ದನು.

Synonyms : ಕಂಸಾಸುರ


Translation in other languages :

मथुरा के राजा उग्रसेन का लड़का जिसे श्रीकृष्ण ने मारा था।

कंस एक अत्याचारी शासक था।
उग्रसेनज, कंस, कंसासुर, भोजपति, मायावान

An imaginary being of myth or fable.

mythical being

Meaning : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ

Example : ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.

Synonyms : (), ಆವರಣ, ಆವರಣ ಚಿಹ್ನೆ, ಕೋಷ್ಠಕ


Translation in other languages :

लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।

इन अंकों को कोष्टक चिह्न के अंदर लिखो।
कोष्ठ, कोष्ठक, कोष्ठक चिन्ह, कोष्ठक चिह्न

Either of two punctuation marks ([ or ]) used to enclose textual material.

bracket, square bracket