ಅರ್ಥ : ನಲವತ್ತಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
ಉದಾಹರಣೆ :
ಇಪ್ಪತ್ತು ಮತ್ತು ಇಪ್ಪತ್ತೊಂದು ಕೂಡಿಸಿದಾಗ ನಲವತ್ತೊಂದಾಗುತ್ತದೆ.
ಸಮಾನಾರ್ಥಕ : XLI, ನಲವತ್ತೊಂದು
ಅರ್ಥ : ನಲವತ್ತು ಮತ್ತು ಒಂದು
ಉದಾಹರಣೆ :
ಮೈನಾ ನಲವತ್ತೊಂದು ದಿನದ ನಂತರ ವ್ರತವನ್ನು ಮುರಿದಳು.
ಸಮಾನಾರ್ಥಕ : XLI, ನಲವತ್ತೊಂದು