ಅರ್ಥ : ಇಪ್ಪತ್ತು ಮತ್ತು ಒಂಬತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
ಉದಾಹರಣೆ :
ಮೂವತ್ತರಲ್ಲಿ ಒಂದನ್ನು ಕಳೆದರೆ ಉತ್ತರ ಇಪ್ಪತ್ತೊಂಬತ್ತು.
ಸಮಾನಾರ್ಥಕ : XXIX, ಇಪ್ಪತ್ತೊಂಬತ್ತು
ಅರ್ಥ : ಇಪ್ಪತ್ತು ಮತ್ತು ಒಂಬ್ಬತ್ತು,
ಉದಾಹರಣೆ :
ಈ ಸಮಯದಲ್ಲಿ ನನ್ನ ಬಳಿ ಕೇವಲ ಇಪ್ಪತ್ತೊಂಬತ್ತು ರೂಪಾಯಿಗಳು ಇದೆ.
ಸಮಾನಾರ್ಥಕ : XXIX, ಇಪ್ಪತ್ತೊಂಬತ್ತು