ಅರ್ಥ : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ
ಉದಾಹರಣೆ :
ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.
ಸಮಾನಾರ್ಥಕ : ಗತಕಾಲದ, ಗತಕಾಲದಂತ, ಗತಕಾಲದಂತಹ, ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಂಬಾ ಹಿಂದಿನ ಕಾಲದ
ಉದಾಹರಣೆ :
ಹಿಂದಿನ ಕಾಲದಲ್ಲಿ ಬೆಲ್ಲವನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಿದ್ದರು.
ಸಮಾನಾರ್ಥಕ : ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಪ್ರಾಚೀನ ಕಾಲದ, ಪ್ರಾಚೀನ ಕಾಲದಂತ, ಪ್ರಾಚೀನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತಹ
ಇತರ ಭಾಷೆಗಳಿಗೆ ಅನುವಾದ :