ಅರ್ಥ : ನಿಮ್ಮ ಉದ್ದೇಶ ಅಥವಾ ಪ್ರಯೋಜನ
ಉದಾಹರಣೆ :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
ಸಮಾನಾರ್ಥಕ : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥಿ
ಇತರ ಭಾಷೆಗಳಿಗೆ ಅನುವಾದ :
Concern for your own interests and welfare.
egocentrism, egoism, self-centeredness, self-concern, self-interestಅರ್ಥ : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.
ಸಮಾನಾರ್ಥಕ : ಸ್ವಾರ್ಥತೆ, ಸ್ವಾರ್ಥಪರತೆ
ಇತರ ಭಾಷೆಗಳಿಗೆ ಅನುವಾದ :
स्वार्थी होने की अवस्था या भाव।
मुंशीजी की स्वार्थपरता से लोग घृणा करने लगे।Stinginess resulting from a concern for your own welfare and a disregard of others.
selfishnessಅರ್ಥ : ಯಾವುದೋ ಒಂದು ದುರಾಸೆಯಿಂದ ತುಂಬಿರುವುದು
ಉದಾಹರಣೆ :
ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕಾಂಕ್ಷೆಗಳನ್ನು ಇಟ್ಟುಕೊಂಡ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತಾರೆ.
ಸಮಾನಾರ್ಥಕ : ಸ್ವಾರ್ಥ ಭಾವ, ಸ್ವಾರ್ಥ ಭಾವದಂತ, ಸ್ವಾರ್ಥ ಭಾವದಂತಹ, ಸ್ವಾರ್ಥ ಭಾವನೆ, ಸ್ವಾರ್ಥ-ಭಾವ, ಸ್ವಾರ್ಥ-ಭಾವದಂತ, ಸ್ವಾರ್ಥ-ಭಾವದಂತಹ, ಸ್ವಾರ್ಥ-ಭಾವನೆ
ಇತರ ಭಾಷೆಗಳಿಗೆ ಅನುವಾದ :
जो स्वजन भावना या अपनेपन से भरा हुआ हो।
आजकल के अधिकांश नेता बंधुत्वपूर्ण कार्य करते हैं।ಅರ್ಥ : ಯಾರೋ ಒಬ್ಬು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಹುದು
ಉದಾಹರಣೆ :
ಸ್ವಾರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ, ಬೇರೆಯವರಿಗೆ ಅಹಿತವನ್ನುಂಟುಮಾಡಲು ಹಿಂದು ಮುಂದು ಯೋಚಿಸುವುದಿಲ್ಲ.
ಸಮಾನಾರ್ಥಕ : ಸ್ವಾರ್ಥದ, ಸ್ವಾರ್ಥದಂತ, ಸ್ವಾರ್ಥದಂತಹ
ಇತರ ಭಾಷೆಗಳಿಗೆ ಅನುವಾದ :
जो अपने स्वार्थ के लिए कुछ भी करे।
स्वार्थांध व्यक्ति अपने स्वार्थ के लिए दूसरे का अहित करने में हिचकिचाते नहीं हैं।