ಅರ್ಥ : ಯಾವುದರಲ್ಲಿ ಸ್ವರವಿದೆಯೋ
ಉದಾಹರಣೆ :
ಸ್ವರವಿರುವ ಗಾಯನಗಳನ್ನು ಕೇಳುವುದು ಕರ್ಣಪ್ರಿಯವಾಗಿರುತ್ತದೆ.
ಸಮಾನಾರ್ಥಕ : ಸ್ವರವಿರುವಂತ, ಸ್ವರವಿರುವಂತಹ, ಸ್ವರವುಳ್ಳ, ಸ್ವರವುಳ್ಳಂತ, ಸ್ವರವುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
Being or containing or characterized by vowels.
Vocalic sounds.