ಅರ್ಥ : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು
ಉದಾಹರಣೆ :
ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.
ಸಮಾನಾರ್ಥಕ : ಜಳಕ ಮಾಡು, ಸ್ನಾನಮಾಡು
ಇತರ ಭಾಷೆಗಳಿಗೆ ಅನುವಾದ :
शरीर साफ करने के लिए उसे जल से धोना।
दादाजी ठंड के दिनों में गुनगुने पानी से नहाते हैं।ಅರ್ಥ : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ
ಉದಾಹರಣೆ :
ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ
ಸಮಾನಾರ್ಥಕ : ಜಳಕ ಮಾಡು
ಇತರ ಭಾಷೆಗಳಿಗೆ ಅನುವಾದ :