ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರದ ತುಂಡು
ಉದಾಹರಣೆ : ಅಡುಗೆ ಮಾಡಲು ಒಲೆಯಲ್ಲಿ ಸೌದೆಯನ್ನು ತುಂಬುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :हिन्दी English
लकड़ी का चूरा।
Fine particles of wood made by sawing wood.
ಅರ್ಥ : ಉರುವಲು ಸೌಧೆ ಅಥವಾ ಕುಳ್ಳುಬೆರಣಿ
ಉದಾಹರಣೆ : ಗ್ರಾಮೀಣ ಕ್ಷೇತ್ರದಲ್ಲಿ ಒಣಗಿರುವ ಸೌಧೆಯನ್ನು ಉರುವಲಾಗಿ ಬಳಸುವ ಒಂದು ದೊಡ್ಡ ಸಾಧನ.
ಸಮಾನಾರ್ಥಕ : ಅನಿಲ, ಇಂಧನ, ಉರುವಲು, ಬೆಂಕಿಯಲ್ಲಿ ಸುಟ್ಟ ಭಾಗ
जलाने की लकड़ी या कंडा आदि।
Plant materials and animal waste used as fuel.
ಸ್ಥಾಪನೆ