ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಾಯಿಯ ಸಹೋದರ
ಉದಾಹರಣೆ : ಕಿರಣನ ಸೋದರಮಾವ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.
ಸಮಾನಾರ್ಥಕ : ಮಾವ, ಸೋದರ ಮಾವ, ಸೋದರ-ಮಾವ
ಇತರ ಭಾಷೆಗಳಿಗೆ ಅನುವಾದ :हिन्दी English
माँ का भाई।
The brother of your father or mother. The husband of your aunt.
ಅರ್ಥ : ಸೋದರ ಅತ್ತೆಗೆ ಹುಟ್ಟಿದ ಮಗ
ಉದಾಹರಣೆ : ಮೋಹನ ನನ್ನ ಸೋದರಮಾವನ ಮಗ.
ಇತರ ಭಾಷೆಗಳಿಗೆ ಅನುವಾದ :हिन्दी
मामा से उत्पन्न।
ಸ್ಥಾಪನೆ