ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿದ್ಧ ಉತ್ತರ ಪದದ ಅರ್ಥ ಮತ್ತು ಉದಾಹರಣೆಗಳು.

ಸಿದ್ಧ ಉತ್ತರ   ನಾಮಪದ

ಅರ್ಥ : ಸಿದ್ಧ ಉತ್ತರ ಹೊಂದಿರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಆ ಚಿಕ್ಕ ಮಗುವಿನ ಸಿದ್ಧ ಉತ್ತರ ಕೇಳಿ ನಾನು ದಂಗಾದೆ.


ಇತರ ಭಾಷೆಗಳಿಗೆ ಅನುವಾದ :

हाज़िरजवाब होने का भाव।

उस छोटे बच्चे की हाज़िरजवाबी देख मैं दंग रह गया।
प्रगल्भता, प्रागल्भ्य, हाज़िरजवाबी, हाजिरजवाबी

Adroitness and cleverness in reply.

repartee

ಸಿದ್ಧ ಉತ್ತರ   ಗುಣವಾಚಕ

ಅರ್ಥ : ಕೇಳಿದ ಪ್ರಶ್ನೆಗೆ ಪಟಪಟನೆ ಉತ್ತರ ನೀಡುವವ

ಉದಾಹರಣೆ : ನನ್ನ ಅಣ್ಣನ ಮಗ ಕೇಳಿದ ಪ್ರಶ್ನೆಗೆ ಸಿದ್ಧ ಉತ್ತರ ನೀಡುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

बात का अच्छा चटपट जवाब देने में होशियार।

दरोगा का लड़का हाज़िरजवाब है।
प्रत्युत्पन्न-मति, हाज़िरजवाब, हाजिरजवाब