ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಸುವೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಸುವೆ   ನಾಮಪದ

ಅರ್ಥ : ದುಂಡಾಗಿರುವ ಕೆಂಪು, ಹಳದಿ, ಕಪ್ಪು ಬಣ್ಣದ ಎಣ್ಣೆಯ ಕಾಳುಗಳಿಂದ ಗಟ್ಟಿಯಾದ ಎಣ್ಣೆಯನ್ನು ತೆಗೆಯುವರು

ಉದಾಹರಣೆ : ಎಲ್ಲಾ ತರಹದ ಸಾರುಹುಳಿ ಒಗ್ಗರಣೆಗೆ ಸಾಸುವೆಯನ್ನು ಬಳಸುವರು.


ಇತರ ಭಾಷೆಗಳಿಗೆ ಅನುವಾದ :

एक तिलहन जो गोल तथा लाल, पीले या काले रंग के होते हैं और जिन्हें पेरकर कड़ुआ तेल निकाला जाता है।

तेल निकालने के लिए, वह कोल्हू में सरसों पेर रहा है।
आसुरी, भूतनाशन, सरसो, सरसों, स्नेह

Black or white seeds ground to make mustard pastes or powders.

mustard seed

ಅರ್ಥ : ಒಂದು ತರಹದ ಚಿಕ್ಕ ಸಾಸುವೆ ಕಾಳು

ಉದಾಹರಣೆ : ಇದು ಸಾಸುವೆ ಕಾಳಿನ ಎಣ್ಣೆ.

ಸಮಾನಾರ್ಥಕ : ಸಾಸುವೆ ಕಾಳು


ಇತರ ಭಾಷೆಗಳಿಗೆ ಅನುವಾದ :

Black or white seeds ground to make mustard pastes or powders.

mustard seed