ಅರ್ಥ : ರಾಜಪುತ ಸ್ತ್ರೀಯರು ಯುದ್ಧ ಸಮಯದಲ್ಲಿ ಕೋಟೆ ಶತ್ರುಗಳ ವಶವಾಗುವ ಸಂಭವ ತೋರಿದರೆ ಬೆಂಕಿಯಲ್ಲಿ ಬಿದ್ದು ಜೀವ ತೊರೆಯುವ ಪದ್ಧತಿ
ಉದಾಹರಣೆ :
ಆಧುನಿಕ ಯುಗದಲ್ಲಿ ಸಹಗಮನದಂತಹ ಪದ್ಧತಿ ರೂಢಿಯಲ್ಲಿ ಇಲ್ಲ.
ಇತರ ಭಾಷೆಗಳಿಗೆ ಅನುವಾದ :
राजपूतों की एक प्रथा जिसमें अपने नगर या गढ़ का पतन निश्चित होने पर स्त्रियाँ और बच्चे दहकती चिता में जल मरते थे।
आज के युग में जौहर प्रथा समाप्त हो चुकी है।ಅರ್ಥ : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು
ಉದಾಹರಣೆ :
ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.
ಸಮಾನಾರ್ಥಕ : ಸತಿಸಹಗಮನ, ಸತಿಹೋಗುವಿಕೆ
ಇತರ ಭಾಷೆಗಳಿಗೆ ಅನುವಾದ :
The act of a Hindu widow willingly cremating herself on the funeral pyre of her dead husband.
suttee