ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ವಾಂತರ್ಯಾಮಿ ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ವಾಂತರ್ಯಾಮಿ   ಗುಣವಾಚಕ

ಅರ್ಥ : ಎಲ್ಲರ ಮನಸ್ಸಿನಲ್ಲಿ ಇರುವವ ಮತ್ತು ಎಲ್ಲರ ಮನದ ಮಾತನ್ನು ತಿಳಿದುಕೊಂಡಿರುವವ (ಈಶ್ವರ, ಒಬ್ಬ ಸಿದ್ಧಿ ಪುರಷ )

ಉದಾಹರಣೆ : ಈಶ್ವರ ಅಂತರ್ಯಾಮಿಯಾಗಿದ್ದಾನೆ.

ಸಮಾನಾರ್ಥಕ : ಅಂತರ್ಯಾಮಿ, ಸರ್ವಜ್ಞ


ಇತರ ಭಾಷೆಗಳಿಗೆ ಅನುವಾದ :

सबके मन में रहने और सबके मन की बात जानने वाला (ईश्वर, सिद्ध पुरुष आदि के लिए प्रयुक्त)।

ईश्वर अंतर्यामी हैं।
अंतरजामी, अंतरज्ञ, अंतर्यामी, अन्तरजामी, अन्तरज्ञ, अन्तर्यामी, सर्वज्ञाता

Infinitely wise.

all-knowing, omniscient