ಅರ್ಥ : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
ಉದಾಹರಣೆ :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
ಸಮಾನಾರ್ಥಕ : ಪದಾರ್ಥ, ಸನಗು, ಸರಕು, ಸಾಮಗ್ರಿ, ಸಾಮಾನು
ಇತರ ಭಾಷೆಗಳಿಗೆ ಅನುವಾದ :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।