ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಸ್ಥಾನೀಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಸ್ಥಾನೀಯ   ನಾಮಪದ

ಅರ್ಥ : ನೂಕ್ಲಿಯಸ್ಸಿನ ವಿದ್ಯುದಾ ವೇಶದಲ್ಲಿ ವ್ಯತ್ಯಾವಿಲ್ಲದಿದ್ದು, ಪರಮಾಣು ತೂಕ ಬೇರೆಯಾಗಿರುವ, ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಎರಡು ಅಥವಾ ಹೆಚ್ಚು ಪರಮಾಣು ರೂಪಗಳಲ್ಲಿ ಒಂದು

ಉದಾಹರಣೆ : ಐಸೋಟೋಪುಗಳ ತೂಕದಲ್ಲಿ ವ್ಯತ್ಯಾಸವಿರುವ ಕಾರಣ ಅದರ ಒಳಗಿರುವ ನ್ಯೂಟ್ರಾನ್ ನ ಸಂಖ್ಯೆಗಳು ಇರುತ್ತವೆ.

ಸಮಾನಾರ್ಥಕ : ಐಸೋಟೋಪು, ಸಕ್ಷೇತ್ರದ


ಇತರ ಭಾಷೆಗಳಿಗೆ ಅನುವಾದ :

एक ही तत्व के दो या दो से अधिक परमाणु जिनकी परमाणु संख्या समान होती है परन्तु भार अलग-अलग होते हैं।

समस्थानिकों के भार में असमानता का कारण उनके नाभिक में उपस्थित न्यूट्रान की संख्या होती है।
आइसटोप, आइसोटोप, समस्थानिक

One of two or more atoms with the same atomic number but with different numbers of neutrons.

isotope