ಅರ್ಥ : ಯಾವುದಾದರು ವಿಷಯವನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವ ಸಭೆ ಅಥವಾ ಅದರಲ್ಲಿ ಉಪಸ್ಥಿತರಿರುವಂತಹ ಜನರ ಸಮೂಹ
ಉದಾಹರಣೆ :
ಸದನ ಈ ಬಿಲ್ ಅನ್ನು ಈಗ ಪಾಸ್ ಮಾಡುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
किसी विषय पर विचार करने या नियम, विधान आदि बनाने के लिए होने वाली सभा या उसमें उपस्थित होने वाले लोगों का समूह।
सदन यह बिल आज पास करने वाली है।ಅರ್ಥ : ತುಂಬಾ ಜನ ದರ್ಶಕ ಅಥವಾ ಪ್ರೇಕ್ಷಕರ ರೂಪದಲ್ಲಿ ಉಪಸ್ಥಿತರಾಗುವಂತಹ ಭವನ
ಉದಾಹರಣೆ :
ಈ ಸದನ ಜನರ ಗಿಜಿಗಿಜಿಯಿಂದ ತುಂಬಿ ಹೋಗಿದೆ.
ಇತರ ಭಾಷೆಗಳಿಗೆ ಅನುವಾದ :
वह भवन जिसमें बहुत से लोग दर्शक या प्रेक्षक के रूप में उपस्थित हो सकते हों।
नाट्य सदन दर्शकों से खचाखच भरा हुआ है।ಅರ್ಥ : ಅಧಿಕ ಸಂಖ್ಯೆಯಲ್ಲಿ ದರ್ಶಕರು ಉಪಸ್ಥಿತಿರುವಂತಹ ಸದನ ಅಥವಾ ಭವನ
ಉದಾಹರಣೆ :
ಸದನದಲ್ಲಿ ಉಪಸ್ಥಿತರಿರುವ ಜನರು ನೃತ್ಯವನ್ನು ನೋಡುವುದರಲ್ಲಿ ಮಗ್ನರಾಗಿದ್ದರು.
ಇತರ ಭಾಷೆಗಳಿಗೆ ಅನುವಾದ :
सदन या भवन में उपस्थित बहुत से लोग, दर्शकों या प्रेक्षकों का समूह।
सदन नृत्यांगना का नृत्य देखने में मग्न था।ಅರ್ಥ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
ಉದಾಹರಣೆ :
ನಮ್ಮ ಮನೆ ತುಂಬಾ ಚಿಕ್ಕದು.
ಸಮಾನಾರ್ಥಕ : ಆಲಯ, ಗೃಹ, ಧಾಮ, ನಿಲಯ, ಮನೆ
ಇತರ ಭಾಷೆಗಳಿಗೆ ಅನುವಾದ :
A dwelling that serves as living quarters for one or more families.
He has a house on Cape Cod.ಅರ್ಥ : ಯಾವುದಾದರು ವಿಶೇಷವಾದ ವಿಚಾರಗಳನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವಂತಹ ಅಧಿವೇಶನವಾಗಿದೆ
ಉದಾಹರಣೆ :
ಮಂತ್ರಿಗಳು ಈಗತಾನೆ ಸದನಕ್ಕೆ ಬಂದರು.
ಇತರ ಭಾಷೆಗಳಿಗೆ ಅನುವಾದ :
वह स्थान जिसमें किसी विषय पर विचार करने अथवा नियम, विधान आदि बनाने वाली सभा का अधिवेशन होता हो।
मंत्री जी सदन में अभी-अभी प्रवेश किए।