ಅರ್ಥ : ಯಾವುದೋ ಒಂದನ್ನು ಹೇಳಿರುವ
ಉದಾಹರಣೆ :
ಸ್ವಾಮೀಜಿ ಅವರು ಹೇಳಿರುವ ಮಾತಗಳನ್ನು ನಾವು ಪಾಲಿಸಬೇಕು.
ಸಮಾನಾರ್ಥಕ : ಉಕ್ತ, ತಿಳಿಸಿರುವ, ವಿವರಿಸಿರುವ, ಸಂವಾದಿಸಿದ, ಹೇಳಿರುವ
ಇತರ ಭಾಷೆಗಳಿಗೆ ಅನುವಾದ :
Being the one previously mentioned or spoken of.
Works of all the aforementioned authors.