ಅರ್ಥ : ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವ ಸಂಗತಿಗೆ ಸಂಬಂದಿಸಿದುದು
ಉದಾಹರಣೆ :
ಮಕ್ಕಳ ನಾಟಕವು ತುಂಬಾ ತಮಾಷೆಯಿಂದ ಕೂಡಿತ್ತು.
ಸಮಾನಾರ್ಥಕ : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ವಿನೋದದ, ವಿನೋದದಂತ, ವಿನೋದದಂತಹ, ಸಂತೋಷದ, ಸಂತೋಷದಂತ
ಇತರ ಭಾಷೆಗಳಿಗೆ ಅನುವಾದ :
जिसका मनोरंजन हुआ हो।
बाल कलाकारों द्वारा दिखाये गये नाटक से दर्शक मनोरंजित हुए।