ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ
ಉದಾಹರಣೆ : ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.
ಸಮಾನಾರ್ಥಕ : ತ್ರಿಶೂಲ
ಇತರ ಭಾಷೆಗಳಿಗೆ ಅನುವಾದ :हिन्दी
बरछे की तरह का एक प्राचीन अस्त्र।
ಅರ್ಥ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ಉದಾಹರಣೆ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ಸಮಾನಾರ್ಥಕ : ಈಟಿ, ಬರ್ಚಿ, ಭಲ್ಲೆ
एक प्रकार का शस्त्र।
ಅರ್ಥ : ಒಂದು ತರಹದ ಈಟಿ
ಉದಾಹರಣೆ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
ಸಮಾನಾರ್ಥಕ : ಈಟಿ, ಭರ್ಚಿ, ಭಲ್ಲೆ, ಶಲ್ಯ
एक प्रकार की बरछी।
ಸ್ಥಾಪನೆ