ಅರ್ಥ : ಹಿಂದುಗಳ ವರ್ಣದ ಪ್ರಕಾರ ನಾಲ್ಕನೆ ಮತ್ತು ಅಂತಿಮ ವರ್ಣ
ಉದಾಹರಣೆ :
ವರಣಾಶ್ರಮ ವ್ಯವಸ್ಥೆಯಲ್ಲಿ ಶೂದ್ರ ವರ್ಣವನ್ನು ಕೆಳಸ್ತರದ ವರ್ಣವೆಂದು ಪರಿಗಣಿಸಲಾಗುತ್ತದೆ.
ಸಮಾನಾರ್ಥಕ : ಅಂತಿಮ ವರ್ಣದವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಿಂದು ವರ್ಣದ ಪ್ರಕಾರ ನಾಲ್ಕು ವರ್ಣಗಳಲ್ಲಿ ನಾಲ್ಕನೆಯ ಮತ್ತು ಅಂತಿಮ ವರ್ಣದ ವ್ಯಕ್ತಿ
ಉದಾಹರಣೆ :
ಇಂದಿಗೂ ಹಳ್ಳಿಗಳಲ್ಲಿ ಕೆಲವರು ಶೂದ್ರರನ್ನು ಮುಟ್ಟುವುದು ಮಹಾ ಪಾಪವೆನ್ನುತ್ತಾರೆ
ಸಮಾನಾರ್ಥಕ : ಅಸ್ಪೃಷ್ಯ
ಇತರ ಭಾಷೆಗಳಿಗೆ ಅನುವಾದ :