ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೂರ್ತಿಯನ್ನು ಕೆತ್ತುವ ಕಲೆ
ಉದಾಹರಣೆ : ಸಾರಾನಾಥ, ಖಜೂರಾಹೋ ಮುಂತಾದವುಗಳಲ್ಲಿ ಉತ್ಕೃಷ್ಟವಾದ ಶಿಲ್ಪ ಕಲೆ ಸಮೂನೆಗಳಿವೆ.
ಸಮಾನಾರ್ಥಕ : ಶಿಲ್ಪ ಕಲೆ
ಇತರ ಭಾಷೆಗಳಿಗೆ ಅನುವಾದ :हिन्दी English
मूर्ति बनाने की कला।
Creating figures or designs in three dimensions.
ಅರ್ಥ : ಕಲ್ಲಿನಿಂದ ಕಲಾಕೃತಿಯನ್ನು ತಯಾರಿಸುವ ಕಲೆ
ಉದಾಹರಣೆ : ಬೇಲೂರು ಹಳೆಬೀಡು ದೇವಾಲಯಗಳ ಶಿಲ್ಪಕಲೆ ಅದ್ವಿತೀಯವಾಗಿದೆ.
शिल्प बनाने की कला।
ಸ್ಥಾಪನೆ