ಅರ್ಥ : ಬೆಂಕಿ, ದುಃಖ ಮುಂತಾದವುಗಳನ್ನು ಕಡಿಮೆ ಮಾಡುವುದು ಅಥವಾ ಇಲ್ಲವಾಗಿಸುವುದು
ಉದಾಹರಣೆ :
ಗುಡಿಸಲಿಗೆ ಬೆಂಕಿ ಬಿದ್ದದ್ದರಿಂದ ಅಗ್ನಿ ಶಾಮಕ ವಾಹನವು ಬಂದಿತು.
ಸಮಾನಾರ್ಥಕ : ಶಮನಕಾರಿ, ಶಮನಕಾರಿಯಾದ, ಶಮನಕಾರಿಯಾದಂತ, ಶಮನಕಾರಿಯಾದಂತಹ, ಶಮನಗೊಳಿಸುವ, ಶಮನಗೊಳಿಸುವಂತ, ಶಮನಗೊಳಿಸುವಂತಹ, ಶಾಮಕವಾದ, ಶಾಮಕವಾದಂತ, ಶಾಮಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Tending to soothe or tranquilize.
Valium has a tranquilizing effect.