ಅರ್ಥ : ಯಾವ ಧ್ವನಿ ಅಥವಾ ಶಬ್ಧದ ರೂಪದಲ್ಲಿ ಪ್ರಕಟವಾಗಿದೆಯೋ
ಉದಾಹರಣೆ :
ಅರ್ಜುನನು ಧನಸಿನಿಂದ ಬಾಣ ಬಿಟ್ಟಾಗ ಉಂಟಾಗುವ ಶಬ್ಧ ನಾಲ್ಕು ದಿಕ್ಕುಗಳಲ್ಲಿಯೂ ಶಬ್ಧವನ್ನುಂಟುಮಾಡಿದ್ದು.
ಸಮಾನಾರ್ಥಕ : ಧ್ವನಿತವಾದ, ಶಬ್ಧವನ್ನುಂಟುಮಾಡಿದ, ಶಬ್ಧವುಂಟುಮಾಡಿದ
ಇತರ ಭಾಷೆಗಳಿಗೆ ಅನುವಾದ :