ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಕ ಪದದ ಅರ್ಥ ಮತ್ತು ಉದಾಹರಣೆಗಳು.

ಶಕ   ನಾಮಪದ

ಅರ್ಥ : ಆರ್ಯರಲ್ಲದ ಒಂದು ಪ್ರಾಚೀನ ಜಾತಿ ಅವರು ಶಕ ಎಂಬ ದ್ವೀಪದಲ್ಲಿ ಇರುತ್ತಿದ್ದರು

ಉದಾಹರಣೆ : ಶಕ ಜಾತಿಗೆ ಸೇರಿ ಕೆಲವು ಸದಸ್ಯರು ಭಾರತದ ಕೆಲವು ಭಾಗಗಳಲ್ಲಿ ರಾಜಭಾರ ಮಾಡಿದ್ದರು.

ಸಮಾನಾರ್ಥಕ : ಶಕ ಜಾತಿ


ಇತರ ಭಾಷೆಗಳಿಗೆ ಅನುವಾದ :

एक प्राचीन अनार्य जाति जो शक द्वीप की रहनेवाली थी और म्लेच्छों में गिनी जाती थी।

शक जाति के कुछ सदस्यों ने भारत के कुछ भागों पर राज्य किया था।
शक, शक जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ಇತಿಹಾಸದಲ್ಲಿ ಒಂದು ನಿರ್ದಿಷ್ಟ ಕಾಲಮಾನವನ್ನು ಗುರುತಿಸುವುದು ಅಥವಾ ನಿರ್ದಿಷ್ಟ ವಿಷಯ ಅಥವಾ ಸಂಗತಿಯನ್ನು ಗುರುತಿಸುವ ಅಥವಾ ಗುರುತಿಸಲು ಸಹಾಯಕವಾಗುವ ಒಂದು ಕಾಲಮಾನ

ಉದಾಹರಣೆ : ಭಕ್ತಿ ಯುಗವು ಹಿಂದಿ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ.

ಸಮಾನಾರ್ಥಕ : ಯುಗ


ಇತರ ಭಾಷೆಗಳಿಗೆ ಅನುವಾದ :

इतिहास का कोई ऐसा बड़ा कालमान जिसमें एक ही प्रकार के कार्य, घटनाओं आदि की प्रमुखता हो।

भक्ति युग हिंदी साहित्य में स्वर्ण युग के नाम से जाना जाता है।
काल, जुग, दौर, युग

An era of history having some distinctive feature.

We live in a litigious age.
age, historic period