ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿನ್ಯಾಸ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ವಿನ್ಯಾಸ ಮಾಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಿಷೇಶ ಶೈಲಿಯ ನಿಮಯದಂತೆ ಅಥವಾ ಅದರ ಅನುಸಾರವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ನನ್ನ ತಂಗಿ ಚನ್ನಾಗಿ ಸ್ಟೈಲ್ ಮಾಡುತ್ತಾಳೆ.

ಸಮಾನಾರ್ಥಕ : ಸ್ಟೈಲ್ ಮಾಡು


ಇತರ ಭಾಷೆಗಳಿಗೆ ಅನುವಾದ :

* किसी विशेष शैली के नियमों के अनुरूप या अनुसार बनाना।

पांडुलिपि को स्टाइल कीजिए।
शैलीगत करना, स्टाइल करना, स्टाइल में करना

Make consistent with certain rules of style.

Style a manuscript.
style

ಅರ್ಥ : ಯಾವುದೇ ವಿಷೇಶ ಪ್ಯಾಷನ್ ಅಥವಾ ಶೈಲಿಯ ತರಹ ಮಾಡುವ ಅಥವಾ ಅದರ ಅನುರೂಪದ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ನನ್ನ ಕೂದಲ್ಲನ್ನು ಸ್ಟೈಲ್ ಮಾಡಿ.

ಸಮಾನಾರ್ಥಕ : ಸ್ಟೈಲ್ ಮಾಡು


ಇತರ ಭಾಷೆಗಳಿಗೆ ಅನುವಾದ :

* किसी विशेष फैशन या शैली के जैसा या अनुरूप बनाना।

मेरे बाल स्टाइल में कीजिए।
बनाना, स्टाइल करना, स्टाइल में करना

Make consistent with a certain fashion or style.

Style my hair.
Style the dress.
style